ಹಾಟ್ ಫೋಟೋ ಶೇರ್ ಮಾಡಿದ ಅಮಿಶಾ ಪಟೇಲ್, 'ಆಂಟಿ' ಎಂದು ಟ್ರೋಲ್ ಮಾಡಿದ ನೆಟಿಜನ್ಸ್! ತಮ್ಮ ಹಾಟ್ ಫೋಟೋವನ್ನು ಶೇರ್ ಮಾಡಿದ್ದ ಬಾಲಿವುಡ್ ನಟಿ ಅಮಿಶಾ ಪಟೇಲ್ ಇದೀಗ ಟ್ರೋಲ್ ಗೆ ಗುರಿಯಾಗಿದ್ದಾರೆ...