ರಕ್ತ ಕುದಿಯುತ್ತಿದೆ, ಆದರೂ ನಾವು ಅಸಹಾಯಕರು: ಬನ್ಸಾಲಿ ಮೇಲಿನ ಹಲ್ಲೆಗೆ ವಿಕ್ರಮ್ ಭಟ್ ಆಕ್ರೋಶ ಜೈಪುರದಲ್ಲಿ ಪದ್ಮಾವತಿ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಖಂಡಿಸಿರುವ ನಿರ್ಮಾಪಕ ವಿಕ್ರಮ್ ಭಟ್, ಇಡೀ ಘಟನೆ ...