ಭಯಾನಕ ವಿಡಿಯೋ: ಗ್ರೇಟ್ ಖಲಿ ಡಬ್ಲ್ಯೂಡಬ್ಲ್ಯೂಇ; ರಾಖಿ ಸಾವಂತ್ ಬೆನ್ನು ಮೂಳೆ ಮುರಿತ! ಬಾಲಿವುಡ್ ನಟಿ ತನುಶ್ರೀ ದತ್ತಾ ಮೀಟೂ ಆರೋಪದ ವಿರುದ್ಧ ಕಿಡಿಕಾರಿದ್ದ ರಾಖಿ ಸಾವಂತ್ ಇದೀಗ ಗ್ರೇಟ್ ಖಲಿ ಅವರ ಡಬ್ಲ್ಯೂಡಬ್ಲ್ಯೂಇ ಟೂರ್ನಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಮಹಿಳಾ ಸ್ಪರ್ಧಿ...