ಸಲ್ಮಾನ್, ಕತ್ರಿನಾ, ಸೋನಾಕ್ಷಿ ಸೇರಿ ಹಲವು ಬಾಲಿವುಡ್ ನಟರ ವಿರುದ್ಧ ಅಮೆರಿಕಾದಲ್ಲಿ ಮೊಕದ್ದಮೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟರಾದ ರಣವೀರ್ ಸಿಂಗ್ , ಪ್ರಭುದೇವ್ ಹಾಗೂ ನಟಿಯರಾದ ಕತ್ರಿನಾ ಕೈಪ್, ಸೊನಾಕ್ಷಿ ಸಿನ್ಹಾ ವಿರುದ್ದ ಅಮೆರಿಕಾದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.