ಅಬ್ಬಬ್ಬಾ ಇದೇನು ದೀಪಿ?: ಫೋರ್ಬ್ಸ್ ಕವರ್ ಗೆ ಕೊಟ್ಟ ನವವಧು ದೀಪಿಕಾ ಹಾಟ್ ಫೋಟೋ! ಇತ್ತೀಚೆಗಷ್ಟೇ ಇಟಾಲಿಯಲ್ಲಿ ರಣ್ವೀರ್ ಸಿಂಗ್ ಜೊತೆ ವಿವಾಹವಾಗಿದ್ದ ದೀಪಿಕಾ ಪಡುಕೋಣೆ ಫೋರ್ಬ್ಸ್ ಮುಖಪುಟದಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.