ಬಾಲಿವುಡ್ ನಲ್ಲಿ ಒಳ್ಳೆಯ ಬರವಣಿಗೆ ಇಲ್ಲ: ರಾಹುಲ್ ಬೋಸ್ ಬಾಲಿವುಡ್ ಸಿನೆಮಾಗಳಲ್ಲಿ ಒಳ್ಳೆಯ ಬರವಣಿಗೆಯ ಕೊರತೆಯಿದೆ ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ-ನಿರ್ದೇಶಕ ರಾಹುಲ್ ಬೋಸ್.