ಯುವರಾಜ್ ಸಿಂಗ್, ಲಿಸಾ ರೇ ನನಗೆ ಸ್ಫೂರ್ತಿ: ಕ್ಯಾನ್ಸರ್ ಗೆದ್ದ ಮನಿಶಾ ಕೊಯಿರಾಲಾ ಕ್ಯಾನ್ಸರ್ ಗೆದ್ದುಬಂದ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಟಿ ಲಿಸಾ ರೇ ಅವರೇ ನನಗೆ ಸ್ಫೂರ್ತಿ ಎಂದು ಸಾವನ್ನು ಗೆದ್ದುಬಂದ ಬಾಲಿವುಡ್ ನಟಿ ಮನಿಶಾ....