ಬೆಂಗಳೂರು ನಗರದಲ್ಲಿ ನಟಿ ದೀಪಿಕಾ ವಿವಾಹ ಪೂಜೆ? ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ನವೆಂಬರ್ 20ಕ್ಕೆ ಹಸೆಮಣೆ ಏರಲಿದ್ದಾರೆಂಬ ವರದಿಗಳ ಬೆನ್ನಲ್ಲೇ, ಅವರ ವಿವಾಹಕ್ಕೆ 10 ದಿನ ಬಾಕಿಯಿರುವಾಗ ಬೆಂಗಳೂರು ನಗರದಲ್ಲಿ ವಿವಾಹ ಪೂಜೆ ನೆರವೇರಲಿದೆ...