ಅಪರೂಪಕ್ಕೆ ಸಿಕ್ಕ ಚಿತ್ರದಿಂದ ಬಂದ ಪೂರ್ತಿ ಸಂಭಾವನೆಯನ್ನು ಕೇರಳಕ್ಕೆ ನೀಡಿದ ಬಾಲಿವುಡ್ ಹಾಟ್ ಬೆಡಗಿ! ಮಹಾಮಳೆ, ಪ್ರವಾಹ ಮತ್ತು ಭೂಕುಸಿತದಿಂದ ನಲುಗಿರುವ ಕೇರಳಕ್ಕೆ ದೇಶ-ವಿದೇಶಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ...