ಬಾಲಿವುಡ್ ನಟಿ ಪ್ರಿಯಾಂಕಾ-ನಿಖ್ ಮನೆಗೆ ಹೊಸ ಅತಿಥಿಯ ಆಗಮನ, ಫೋಟೋ ವೈರಲ್! ಬಾಲಿವುಡ್ ಹಾಲಿವುಡ್ ಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ಜೋನಾಸ್ ದಂಪತಿ ಇದೀಗ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಾಲಿವುಡ್ ಹಾಲಿವುಡ್ ಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ಜೋನಾಸ್ ದಂಪತಿ ಇದೀಗ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಿಖ್ ಜೋನಾಸ್ ನನ್ನು ಮದುವೆಯಾಗಿ ಅಮೆರಿಕಾದಲ್ಲೇ ಪ್ರಿಯಾಂಕಾ ನೆಲೆಸಿದ್ದಾರೆ. ಈ ದಂಪತಿ ಮನೆಗೆ ಹೊಸ ನಾಯಿಯನ್ನು ತಂದಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ನಾಯಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದೇ ವೇಳೆ ನಮ್ಮ ಕುಟುಂಬಕ್ಕೆ ನಿನಗೆ ಸ್ವಾಗತ. ಪಂಡಾ ಆಸ್ಟ್ರೇಲಿಯಾದ ನಾಯಿಯಾಗಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 2018ರ ಡಿಸೆಂಬರ್ 1ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ತಮ್ಮ ಜಾಲಿ ಡೇ ದಿನಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೇಡ್ ಮಾಡುವ ಮೂಲಕ ಹೆಚ್ಚು ಸಕ್ರೀಯರಾಗಿದ್ದಾರೆ. ! , ! ( ’ ) . ’ .... ... !!! @ ’ , ’ #1 ...... ! @ @ @ @hollywood_huskiesA (@) 8, 2020 10:00am