ಅಮೀರ್ ಖಾನ್ ನೂತನ ರಾಜ್ ಕಪೂರ್: ರಿಷಿ ಕಪೂರ್ ಇತ್ತೀಚಿಗೆ ಬಿಡುಗಡೆಯಾದ ಅಮೀರ್ ಖಾನ್ ಅವರ 'ದಂಗಲ್' ಸಿನೆಮಾವನ್ನು ಪ್ರಶಂಸಿಸಿರುವ ಹಿರಿಯ ನಟ ರಿಷಿ ಕಪೂರ್, ಅವರನ್ನು ನೂತನ 'ರಾಜ್ ಕಪೂರ್' ಎಂದಿದ್ದಾರೆ.