ಬಿ-ಗ್ರೇಡ್ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ನಾನೊಬ್ಬಳೇ: ಕಂಗನಾ ರಣಾವತ್ ಒಂದರ ಹಿಂದೆ ಒಂದು ಹಿಟ್ ಸಿನೆಮಾಗಳನ್ನು ನೀಡಿದ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ 'ಕ್ವೀನ್' ಎಂದೇ ಕರೆಯಲಾಗುತ್ತದೆ. ಯಾವುದೇ ಒತ್ತಡದಿಂದ ನನಗೆ ಯಶಸ್ಸು ಒಲಿದದ್ದಲ್ಲ