ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ಪತಿ ಯಾರು ಗೊತ್ತ? ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಆರಂಭವಾಗುತ್ತಿದ್ದು ವೆಬ್ ಸಿರೀಸ್ ಗೆ ಕರಣ್ ಜಿತ್ ಕೌರ್ ಎಂದು ಶೀರ್ಷಿಕೆ ಇಡಲಾಗಿದೆ...