ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದವರ ವಿರುದ್ಧ ಸಿಡಿದ ಅಜಯ್ ದೇವಗನ್! ಬಾಲಿವುಡ್ ನಟ ಅಜಯ್ ದೇವಗನ್ ಪುತ್ರಿ ನೈಸಾ ಧರಿಸಿದ್ದ ಉಡುಪಿನ ಬಗ್ಗೆ ನೆಟಿಗರು ಟ್ರೋಲ್ ಮಾಡುತ್ತಿದ್ದು ಇವರ ವಿರುದ್ಧ ಅಜಯ್ ಗರಂ ಆಗಿದ್ದಾರೆ. 57k