ಭಜರಂಗಿ ಭಾಯಿಜಾನ್ "ಟ್ರೈಲರ್" ಹಿಂದಿಕ್ಕಿದ "ಪೂನಂ ಯೋಗ" ವಿಡಿಯೋ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಯೋಗ ದಿನಾಚರಣೆ ಪ್ರಯುಕ್ತ ತಮ್ಮದೇ ಯೋಗ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.