ನಟಿ ರಾಖಿ ಸಾವಂತ್ ವಿವಾಹ! ಹನಿಮೂನ್ ಪೋಟೋಗಳು ವೈರಲ್ ಹಣೆಯ ಮೇಲೆ ಸಿಂಧೂರ, ಕೈ ತುಂಬಾ ಮೆಹಂದಿ, ಗಾಜುಗಳನ್ನು ಧರಿಸಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ರಾಖಿ ಸಾವಂತ್, ಕೊನೆಗೂ ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.