ಆಕಸ್ಮಿಕವಾಗಿ ಬಾತ್‌ ಟಬ್‌ ಗೆ ಬಿದ್ದು ಶ್ರೀದೇವಿ ಸಾವು, ದೇಹದಲ್ಲಿ ಆಲ್ಕೋಹಾಲ್‌ ಪತ್ತೆ: ಫೋರೆನ್ಸಿಕ್ ವರದಿ ಕಳೆದ ಶನಿವಾರ ರಾತ್ರಿ ನಿಧನರಾದ ಬಾಲಿವುಡ್ ಮೋಹಕ ತಾರೆ ಶ್ರೀದೇವಿ(54) ಅವರು ಆಕಸ್ಮಿಕವಾಗಿ ಬಾತ್‌ ಟಬ್‌ ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು...