# ಅಭಿಯಾನದ ಕುರಿತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹೇಳಿದ್ದೇನು? ಭಾರತದಲ್ಲಿ ದಿನ ದಿನಕ್ಕೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ "ಮೀಟೂ" ಚಳವಳಿಗೆ ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬೆಂಬಲ ಸೂಚಿಸಿದ್ದಾರೆ.