ನನಗೆ ಕಂಗನಾ ಅಂದರೆ ತುಂಬಾ ಇಷ್ಟ; ಅಥ್ಲೀಟ್ ದ್ಯುತಿ ಚಾಂದ್ ಹೀಗೆ ಹೇಳಿದ್ಯಾಕೆ? ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಾನು ಸಲಿಂಗಕಾಮಿ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು ಇದೀಗ ನನಗೆ ಕಂಗನಾ ರಣಾವತ್ ಅಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.