ಚಿತ್ರೀಕರಣ ವೇಳೆ ಸನ್ನಿ ಲಿಯೋನ್ ತೀವ್ರ ಅಸ್ವಸ್ತ, ಆಸ್ಪತ್ರೆಗೆ ದಾಖಲು ರಿಯಾಲಿಟಿ ಶೋವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ತೀವ್ರ ಅಸ್ವಸ್ತಗೊಂಡಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ...