ಯುದ್ಧ ವೀರರ 'ಕಳೆದುಹೋದ ಕಥೆ'ಗಳನ್ನು ಹೇಳಲು ಬಾಲಿವುಡ್ ಗೆ ಮಾಜಿ ಸೇನಾಧಿಕಾರಿ ಎಂಟ್ರಿ ಜನಸಾಮಾನ್ಯರಿಗೆ ವೀರ ಯೋಧರ ಕಳೆದುಹೋದ ಕಥೆಗಳನ್ನು ಪೂರೈಸುವುದಕ್ಕಾಗಿ ಮಾಜಿ ಸೇನಾಧಿಕಾರಿಯೊಬ್ಬರು ಒಂದು ನಿರ್ಮಾಣ ಸಂಸ್ಥೆಯೊಂದಿಗೆ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.