'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡು! ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ 'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ.