3ನೇ ದಿನಕ್ಕೆ 'ಸಂಜೂ' 120 ಕೋಟಿ ಕಲೆಕ್ಷನ್: ಪ್ರಸಕ್ತ ವರ್ಷದ ದಾಖಲೆಗಳೆಲ್ಲಾ ಧೂಳಿಪಟ! ಪಿಕೆ ಚಿತ್ರದ ನಂತರ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ನಿರ್ದೇಶನದ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ...