ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ಆದ ನಟಿ ಸ್ವರ ಭಾಸ್ಕರ್! ವೆರೆ ಡಿ ವೆಡ್ಡಿಂಗ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.