ಪೈರಸಿ ಮೇಲೂ 'ಸರ್ಜಿಕಲ್ ಸ್ಟ್ರೈಕ್'..!, 3.8 ಜಿಬಿ ಡಾಟಾದ ಉರಿ ಸಿನಿಮಾ ಡೌನ್ಲೋಡ್ ಮಾಡಿದವರಿಗೆ ಸಿಕ್ಕಿದ್ದೇನು? ಇಡೀ ಭಾರತೀಯ ಚಿತ್ರರಂಗವನ್ನು ದಶಕಗಳಿಂದಲೂ ಕಾಡುತ್ತಿರುವ ಪೈರಸಿ ಭೂತಕ್ಕೆ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ತಂಡ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದು, ಆನ್ ಲೈನ್ ನಲ್ಲಿ 3.8 ಜಿಬಿ ಡಾಟಾದ ಚಿತ್ರ ಡೌನ್ಲೋಡ್ ಮಾಡಿದ್ದ ಮಂದಿ ಬೇಸ್ತು ಬಿದ್ದಿದ್ದಾರೆ.