ನಟಿಯರಿಗಷ್ಟೇ ಅಲ್ಲ, ಯುವ ನಟನಿಗೂ ಕಾಡಿದ ಕಾಸ್ಟಿಂಗ್ ಕೌಚ್, ಮರ್ಮಾಂಗ ತೋರಿಸು ಎಂದಿದ್ದರಂತೆ ನಿರ್ದೇಶಕ! ಇದೀಗ ಭಾರತೀಯ ಚಿತ್ರರಂಗದಲ್ಲಿ ಕೌಸ್ಟಂಗ್ ಕೌಚ್ ಬಗ್ಗೆ ತೀವ್ರ ಚರ್ಚೆಗಳಾಗುತ್ತಿದ್ದು ಖ್ಯಾತ ನಟಿಯರೇ ತಮಗಾದ ಕಹಿ ಅನುಭವಗಳನ್ನು ಮುಚ್ಚುಮರೆ ಇಲ್ಲದೆ ಬಹಿರಂಗವಾಗಿ ಹೇಳಿಕೊಂಡಿದ್ದರು...