ಗಗನಸಖಿಯಾಗಿ ಸೋನಮ್ ನೀರ್ಜಾ ಭಾನೊತ್ 23 ವರ್ಷದ ಯುವತಿ. 1986ರಲ್ಲಿ ಕರಾಚಿಯಲ್ಲಿ ವಿಮಾನವೊಂದು ಹೈಜಾಕ್ ಆಗುತ್ತದೆ. ಅದರಲ್ಲಿದ್ದ 379 ಪ್ರಯಾಣಿಕರ ಪ್ರಾಣ ಅಪಾಯಕ್ಕೆ ಸಿಲುಕುತ್ತದೆ...