ಗೆಳತಿ ಸೋನಿಯಾ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹಿಮೇಶ್ ರೇಶಮಿಯಾ ಬಹು ಕಾಲದ ಗೆಳತಿ ಮತ್ತು ನಟಿ ಸೋನಿಯಾ ಕಪೂರ್ ಅವರೊಂದಿಗೆ ಗಾಯಕ ಹಿಮೇಶ್ ರೇಶಮಿಯಾ ಅವರು ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ...