ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನ! ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ಅವರು ವಿಧಿವಶರಾಗಿದ್ದಾರೆ. ಬಾಲಿವುಡ್‌ನ 'ಧಕ್ ಧಕ್ ಗರ್ಲ್' ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ಅವರು ವಿಧಿವಶರಾಗಿದ್ದಾರೆ.ಮಾರ್ಚ್ 12 ರಂದು ಮಾಧುರಿ ಅವರ ತಾಯಿ 90 ವರ್ಷದ ಸ್ನೇಹಲತಾ ದೀಕ್ಷಿತ್ ಅವರು ಬೆಳಿಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ.ಇದನ್ನೂ ಓದಿ: ಬರೋಬ್ಬರಿ 48 ಕೋಟಿ ರೂ. ಮೊತ್ತದ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ ಬಾಲಿವುಡ್ ಬ್ಯೂಟಿ ಕ್ವೀನ್!ಮಾಧುರಿ ದೀಕ್ಷಿತ್ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಸ್ನೇಹಲತಾ ದೀಕ್ಷಿತ್ ಮತ್ತು ಶಂಕರ್ ದೀಕ್ಷಿತ್ ದಂಪತಿಗೆ ಜನಿಸಿದರು. ನಾಲ್ವರು ಒಡಹುಟ್ಟಿದವರಲ್ಲಿ ಮಾಧುರಿ ಕಿರಿಯವರಾಗಿದ್ದಾರೆ. , , , ... , . ../jZN8ErzNQL