ಚೆಕ್ ಬೌನ್ಸ್ ಪ್ರಕರಣ: ಭಜರಂಗಿ ಭಾಯಿಜಾನ್ ನಟಿಗೆ ಎರಡು ವರ್ಷ ಜೈಲು ಚೆಕ್ ಬೌನ್ಸ್ ಪ್ರಕರಣ ಸಂಬಂಧ ಭಜರಂಗಿ ಭಾಯಿಜಾನ್ ಚಿತ್ರದ ನಟಿ ಅಲ್ಕಾ ಕೌಶಲ್ ಮತ್ತು ಅವರ ತಾಯಿಗೆ ಪಂಜಾಬ್ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ