ಸಾರ್ವಜನಿಕವಾಗಿ ಸುನೀಲ್ ಗ್ರೋವರ್ ಕ್ಷಮೆಯಾಚಿಸಿದ ಕಪಿಲ್ ಶರ್ಮಾ ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಸಹ ನಟ ಸುನಿಲ್ ಗ್ರೋವರ್ ಮೇಲೆ ಹಲ್ಲೆ ಮತ್ತು ನಿಂದನೆ ನಡೆಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ್ದಾರೆ...