ಮೋದಿ ಜೀವನಾಧಾರಿತ ಚಿತ್ರ ನಿಷೇಧ: ಚುನಾವಣಾ ಆಯೋಗದಿಂದ ಸುಪ್ರೀಂಗೆ ವಿವರವಾದ ವರದಿ ಸಲ್ಲಿಕೆ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ "ಪಿಎಂ ನರೇಂದ್ರ ಮೋದಿ" ಬಿಡುಗಡೆಗೆಗೆ ಚುನಾವಣಾ ಆಯೋಗ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ನಲ್ಲಿ ನಡೆದಿದೆ