ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಭಾರತೀಯ ನಟಿ ಫ್ರೀಡಾ ಪಿಂಟೊ: ಮಗುವಿನ ಹೆಸರು ಬಹಿರಂಗ ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡಿರುವ ಪತಿ ಕೋರಿ ಟ್ರಾನ್ ಫೋಟೊವನ್ನು ಫ್ರೀಡಾ ಇನ್ ಸ್ಟಾಗ್ರಾಂ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಹಾಲಿವುಡ್: 'ಸ್ಲಂ ಡಾಗ್ ಮಿಲಿಯನೇರ್' ಸಿನಿಮಾ ಖ್ಯಾತಿಯ ಭಾರತೀಯ ಮೂಲದ ನಟಿ, ಫ್ರೀಡಾ ಪಿಂಟೊ ತಾವು ಗಂಡುಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.ಇದನ್ನೂ ಓದಿ: ಅಭಿಮಾನಿಗಳ ಜೊತೆ ತಮ್ಮ ಪುತ್ರನ ಫೋಟೊ ಹಂಚಿಕೊಂಡ ಗಾಯಕಿ ಶ್ರೇಯಾ ಘೋಷಾಲ್ (@)ಇದನ್ನೂ ಓದಿ: ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಜೊತೆ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಶೂಟಿಂಗ್ ಶುರುಮಗನನ್ನು ಎದೆಯ ಮೇಲೆ ಮಲಗಿಸಿಕೊಂಡಿರುವ ಪತಿ ಕೋರಿ ಟ್ರಾನ್ ಫೋಟೊವನ್ನು ಫ್ರೀಡಾ ಇನ್ ಸ್ಟಾಗ್ರಾಂ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ತಮ್ಮ ಮಗನ ಹೆಸರನ್ನೂ ಬಹಿರಂಗಗೊಳಿಸಿರುವುದು ವಿಶೇಷ.ಇದನ್ನೂ ಓದಿ: 'ವೆಡ್ಡಿಂಗ್ ಗಿಫ್ಟ್' ಕೊಡಲು ಬರ್ತಿದ್ದಾರೆ ನಿಶಾನ್ ನಾಣಯ್ಯ, ಸೋನು ಗೌಡಫ್ರೀಡಾ ಪಿಂಟೊ ಪುತ್ರನ ಹೆಸರು ರೂಮಿ ರೇ. ಸಂದೇಶದಲ್ಲಿ ತಮ್ಮ ಫೋಟೊಗ್ರಾಫರ್ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿರುವ ನಟಿ ತಮ್ಮ ಮಧುರ ಬಾಂಧವ್ಯ ಕುರಿತು ಒಳ್ಳೆಯ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸ್ಲಂ ಡಾಗ್ ಮಿಲಿಯನೇರ್ ಸಿನಿಮಾ ಹಿಟ್ ಆದ ನಂತರ ಅವರು ಹಾಲಿವುಡ್ ನಲ್ಲಿ ನೆಲೆಯೂರಿದ್ದರು.ಇದನ್ನೂ ಓದಿ: ಕಿವಿಗೆ ಕಿಕ್ ನೀಡುವ ಮ್ಯೂಸಿಕ್ ವಿಡಿಯೊ 'ಭೇಟಿ': ಇಂಡಿಯನ್ ಐಡಲ್ ಖ್ಯಾತಿಯ ಕನ್ನಡಿಗ ನಿಹಾಲ್ ದನಿಯ ಜಾದೂ ಸಿಖ್ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಕಂಗನಾ ನಿವಾಸಕ್ಕೆ ಪೊಲೀಸ್‌ ಭದ್ರತೆಅವಳಿ ಮಕ್ಕಳ ತಾಯಿಯಾದ ನಟಿ ಪ್ರೀತಿ ಜಿಂಟಾಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್11 ವರ್ಷಗಳ ಗೆಳತಿ ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ ರಾಜ್ ಕುಮಾರ್ ರಾವ್ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್