ಫ್ಯಾಶನ್-೨ ನಿರಾಕರಿಸಿದ ಕಂಗನಾ ರಣಾವತ್? ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ನಿರ್ದೇಶಕ ಮಧುರ್ ಭಂಡಾರ್ಕರ್ ಫ್ಯಾಷನ್-೨ ಸ್ಕ್ರಿಪ್ಟ್ ಹಿಡಿದು ನಟಿ ಕಂಗನಾ ರಣಾವತ್ ಅವರನ್ನು ಭೇಟಿ ಮಾಡಿದ್ದಾರೆ ಆದರೆ ಸ್ಕ್ರಿಪ್ಟ್ ತಮಗೆ ಹಿಡಿಸಿಲ್ಲ ಎಂದು ತಿಳಿಸಿರುವ ನಟಿ