ದುಬಾರಿ ಸಂಭಾವನೆ: ಪ್ರಭಾಸ್‌ ಲಾಂಚ್ ಮಾಡಲು ಕರಣ್ ಜೋಹಾರ್ ಹಿಂದೇಟು! ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಪ್ರಭಾಸ್ ಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಯಾಗಿತ್ತು...