ಹದಿಹರೆಯದಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇನೆ ಎಂದ ಕನ್ನಡದ 'ಸೂರ್ಯಕಾಂತಿ' ನಟಿ, ವಿಡಿಯೋ! ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ಇದೀಗ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.