11 ವರ್ಷಗಳ ಗೆಳತಿ ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ ರಾಜ್ ಕುಮಾರ್ ರಾವ್ ಪ್ರಿಯಾಂಕಾ ಚೋಪ್ರಾ, ತಾಪಸಿ ಪನ್ನು, ಸಾನ್ಯಾ ಮಲ್ಹೋತ್ರಾ, ದಿಯಾ ಮಿರ್ಝಾ ಮತ್ತಿತರ ಬಾಲಿವುಡ್ ಮಂದಿ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಚಂಡೀಗಢ: ಬಾಲಿವುಡ್ ನಟ ರಾಜ್ ಕುಮಾರ್ ರಾವ್ ತಮ್ಮ ದೀರ್ಘಕಾಲದ ಗೆಳತಿ ಪತ್ರಲೇಖ ಅವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರವಷ್ಟೆ ಅವರ ಎಂಗೇಜ್ ಮೆಂಟ್ ಜರುಗಿತ್ತು ಎನ್ನುವುದು ವಿಶೇಷ. ಇದನ್ನೂ ಓದಿ: 1947 ರಲ್ಲಿ ಯಾವ ಯುದ್ಧ ನಡೆಯಿತು ಎಂದು ಹೇಳಿದರೆ ಪದ್ಮಶ್ರೀ ಪ್ರಶಸ್ತಿ ವಾಪಸ್: ನಟಿ ಕಂಗನಾ ಸವಾಲುಚಂಡೀಗಢದ ಒಬೆರಾಯ್ ರೆಸಾರ್ಟ್ ನಲ್ಲಿ ಇಬ್ಬರ ವಿವಾಹ ಮಹೋತ್ಸವ ನಡೆಯಿತು. 37 ವರ್ಷದ ನಟ ರಾಜ್ ಕುಮಾರ್ ರಾವ್ ತಮ್ಮ ವಿವಾಹದ ಸುದ್ದಿಯನ್ನು ಪೋಸ್ಟ್ ಮಾಡಿದ್ದು, 11 ವರ್ಷಗಳ ನಂತರ ತಾವು ಗೆಳತಿ ಪತ್ರಲೇಖ ಅವರನ್ನು ವಿವಾಹವಾಗಿರುವುದಾಗಿ ಬಹಿರಂಗಪಡಿಸಿದರು. ಇದನ್ನೂ ಓದಿ: ರಣ್ ಬೀರ್ ಜೊತೆಗೆ ರಿಲೇಷನ್ ಶಿಪ್ ಅಧಿಕೃತವಾಗಿ ಬಹಿರಂಗಪಡಿಸಿದ ಆಲಿಯಾಪ್ರಿಯಾಂಕಾ ಚೋಪ್ರಾ, ತಾಪಸಿ ಪನ್ನು, ಸಾನ್ಯಾ ಮಲ್ಹೋತ್ರಾ, ದಿಯಾ ಮಿರ್ಝಾ ಮತ್ತಿತರ ಬಾಲಿವುಡ್ ಮಂದಿ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ರಾಜಕುಮಾರ್ ರಾವ್ ಮತ್ತು ಪತ್ರಲೇಖ ಇಬ್ಬರೂ ಜೊತೆಯಾಗಿ ಸಿಟಿ ಲೈಟ್ಸ್ ಎನ್ನುವ 2014ರ ಸಿನಿಮಾದಲ್ಲಿ ನಟಿಸಿದ್ದರು.ಇದನ್ನೂ ಓದಿ: 'ಓ ಮೈ ಗಾಡ್' ಅಕ್ಷಯ್ ಕುಮಾರ್ ಗೆ 'ಶೀಲಾ ಕಿ ಜವಾನಿ' ಕತ್ರೀನಾ ಕೈಫ್ ಕಪಾಳ ಮೋಕ್ಷ ಮಾಡಿದ್ದೇಕೆ?ಆರ್ಯನ್ ಖಾನ್ ಹುಟ್ಟುಹಬ್ಬಕ್ಕೆ 500 ಸಸಿಗಳ ಉಡುಗೊರೆ ನೀಡಿದ ಜೂಹಿ ಚಾವ್ಲಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕಿಂತ ಹೆಚ್ಚಾಗಿ ವರ್ಣಭೇದ ತಾಂಡವ: ನವಾಜುದ್ದೀನ್ ಸಿದ್ದಿಕಿ ಬಾಂಬ್ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್'ವಿಶ್ವದ ಅತ್ಯಂತ ಸುಂದರ ವ್ಯಕ್ತಿ' ನನ್ನ ಗಂಡ: ಕರೀನಾ ಕಪೂರ್ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ?: ಲಾರಾ ದತ್ತಾಗೆ ನೆಟ್ಟಿಗನ ಪ್ರಶ್ನೆ