ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿಯನ್ನು ಎತ್ತಿ ಹಾಕಿಕೊಂಡು ಬಂದ ಪೊಲೀಸರು! ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅಭಿಜಿತ್ ಬಿಚುಕಲೆ ಎಂಬುವರನ್ನು ಪೊಲೀಸರು ಸೆಟ್ ನಿಂದಲೇ ನೇರವಾಗಿ ಬಂಧಿಸಿರುವ ಘಟನೆ ನಡೆದಿದೆ.