ಹಾಟ್ ಜೋಡಿ ಟೈಗರ್ ಶ್ರಾಫ್, ದಿಶಾ ಪಟಾನಿ ದೂರದೂರ? ಸಣ್ಣ ವಿಷಯಕ್ಕಾಗಿ ಕಿತ್ತಾಟ ಕಾರಣ! ಬಾಲಿವುಡ್ ನ ಯಂಗ್ ಮೋಸ್ಟ್ ಹಾಟ್ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಕಳೆದ ಮೂರು ವರ್ಷಗಳಿಂದ ಪ್ರೀತಿಯ ಸೆಳೆತಕ್ಕೆ ಸಿಕ್ಕಿ ಜೊತೆಯಾಗಿ...