ನಟಿ ತನುಶ್ರೀ ದತ್ತಾ ಸಲಿಂಗಿ, ಆಕೆ ನನ್ನ ಮೇಲೆ ಹಲವು ಬಾರಿ ರೇಪ್ ಮಾಡಿದ್ದಾರೆ: ರಾಖಿ ಸಾವಂತ್ ಆರೋಪ ಬಾಲಿವುಡ್ ನಟಿ, ಮಾಡೆಲ್ ರಾಖಿ ಸಾವಂತ್ ವಿರುದ್ಧ ಬಾಲಿವುಡ್ ನಟಿ ತನುಶ್ರೀ ದತ್ತಾ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೇ ಇದೀಗ ರಾಖಿ ಸಾವಂತ್ ತನುಶ್ರೀ ದತ್ತಾ...