3 ದಿನದಲ್ಲಿ 50 ಕೋಟಿ ಬಾಚಿದ ಅಕ್ಷಯ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಜಾಲಿ ಎಲ್‍ಎಲ್‍ಬಿ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಯಾಗಿ ಮೂರೇ ದಿನಕ್ಕೆ 50 ಕೋಟಿ ಗಳಿಸಿದೆ...