ಆಸ್ಕರ್ ಅವಾರ್ಡ್ಸ್ ಗೆ ಶಾರುಖ್ ಖಾನ್, ತಬು ಸೇರಿ 928 ಹೊಸ ಸದಸ್ಯರಿಗೆ ಆಹ್ವಾನ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ತಬು ಮತ್ತು ಹಿರಿಯ ನಟ ನಾಸೀರುದ್ದೀನ್ ಷಾ ಸೇರಿದಂತೆ ದಾಖಲೆಯ 928 ಮಂದಿ ಹೊಸ ಸದಸ್ಯರನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಆಹ್ವಾನಿಸಿದೆ.