ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ ಟ್ರೈಲರ್' ಬಿಡುಗಡೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಟ್ರೈಲರ್ ಕಡೆಗೂ ಬಿಡುಗಡೆಯಾಗಿದೆ. ರಣರಂಗದಲ್ಲಿ ಹೋರಾಡುವ ಅಪ್ರತಿಮ ಸೇನಾನಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ನವದೆಹಲಿ:ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಟ್ರೈಲರ್ ಕಡೆಗೂ ಬಿಡುಗಡೆಯಾಗಿದೆ. ರಣರಂಗದಲ್ಲಿ ಹೋರಾಡುವ ಅಪ್ರತಿಮ ಸೇನಾನಿಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರದ ಟ್ರೈಲರ್ ನ್ನು ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ನಂಬಲಿಕ್ಕೆ ಆಗದ ಸತ್ಯ ಕಥೆ ಎಂಬ ಅಡಿಬರಹದಲ್ಲಿ ಅಕ್ಷಯ್ ಕುಮಾರ್ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. , & - ! # - ://./eDqk8Lts6t@ @SinghAnurag79 @ @apoorvamehta18 @ @ # @ @ZeeStudios_ #