2011ರ ನಂತರ ನನ್ನ ಜೀವನದಲ್ಲಿ ಕೇವಲ ವಿಲನ್ ಗಳಷ್ಟೇ; ಸೀಕ್ವೆಲ್ ಬೇಡ: ಧೋನಿ ತಮ್ಮ ಬಯೋಪಿಕ್ 'ಎಂ ಎಸ್ ಧೋನಿ: ಆನ್ ಅಂಟೋಲ್ಡ್ ಸ್ಟೋರಿ' ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವ ಭಾರತದ ಒಂದು ದಿನದ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ,