ಡೇಟಿಂಗ್ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಪೋಷಕರ ಸಲಹೆ ಏನು ಗೊತ್ತೇ? ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಿದರೆ ಎಂತಹ ಹುಡುಗನನ್ನು ಡೇಟಿಂಗ್ ಮಾಡಬೇಕೆಂದು ಆಕೆಯ ಪೋಷಕರು ಹೇಳಿದ್ದಾರೆ.