ತರಕಾರಿ ಮಾರಾಟಕ್ಕೆ ನಿಂತ "ರಣವಿಕ್ರಮ" ಬೆಡಗಿ! ಫೋಟೋ ವೈರಲ್ ಪವರ್ ಸ್ಟಾರ್ ಪುನೀತ್ ಅಭಿನಯದ "ರಣವಿಕ್ರಮ" ಚಿತ್ರದ ನಾಯಕಿ ಅದಾಶರ್ಮಾ ಇದೀಗ ತರಕಾರಿ ಮಾರಾಟ ಪ್ರಾರಂಭಿಸಿದ್ದಾರೆ!