ಬೆಡ್ ರೂಂನಲ್ಲೇ ಫೋಟೋಗ್ರಾಫರ್‌ ಇಟ್ಟುಕೊಂಡಿದ್ದೀರಾ? ನೆಟಿಗರ ವ್ಯಂಗ್ಯ, ಪ್ರಿಯಾಂಕಾ ಬಿಚ್ಚಿಟ್ಟ ಸತ್ಯ! ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ರನ್ನು ಬೆಡ್ ರೂಂನಲ್ಲಿ ತಬ್ಬಿ ಮಲಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಟ್ರೋಲ್ ಮಾಡಿದ್ದರು.