ಹರ್ಯಾಣ ಜಿಲ್ಲೆಯಲ್ಲಿ ಹೆಣ್ಣುಮಕ್ಕಳಿರುವ ಕುಟುಂಬಗಳಿಗೆ 'ದಂಗಲ್' ವಿಶೇಷ ಪ್ರದರ್ಶನ ಹೆಣ್ಣುಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲು ಮತ್ತು ಹೆಣ್ಣುಮಕ್ಕಳ ಬಗ್ಗೆ ಧನಾತ್ಮಕ ಭಾವನೆ ಮೂಡಿಸಲು ಹರ್ಯಾಣದ ಕರ್ನಲ್ ಜಿಲ್ಲೆಯ ಜಿಲ್ಲಾಡಳಿತ, ನಾಲ್ಕು ಅಥವಾ ಹೆಚ್ಚು ಹೆಣ್ಣುಮಕ್ಕಳಿರುವ