ವಿಶ್ವಸಂಸ್ಥೆ ಪರಿಸರ ಸದ್ಭಾವನಾ ರಾಯಭಾರಿಯಾಗಿ ನಟಿ ದಿಯಾ ಮಿರ್ಜಾ ನೇಮಕ ನಟಿ-ನಿರ್ಮಾಪಕಿ ದಿಯಾ ಮಿರ್ಜಾ ಭಾರತಕ್ಕೆ ಯುಎನ್ ಪರಿಸರ ಸದ್ಭಾವನಾ ರಾಯಭಾರಿಯಾಗಿ ನೇಮಕವಾಗಿದ್ದಾರೆ.