ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ದುರ್ಬಳಕೆ; ಕ್ಷಮೆ ಕೇಳಿದ ನಟಿ ಸನ್ನಿ ಲಿಯೋನ್ ಸಿನಿಮಾದಲ್ಲಿ ವ್ಯಕ್ತಿಯ ಫೋನ್ ನಂಬರ್ ಬಹಿರಂಗ ಪಡಿಸಿ ಸಮಸ್ಯೆಗೆ ಕಾರಣವಾಗಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೊನೆಗೂ ಆ ವ್ಯಕ್ತಿಯ ಕ್ಷಮೆ ಕೋರಿದ್ದಾರೆ.